Header Ads

ಕರೋನಾ ವೈರಸ್ ಹೇಗೆ ಹರಡುತ್ತದೆ? ಇದರ ಲಕ್ಷಣಗಳು ಯಾವುವು? ಕರೋನಾ ವೈರಸ್ಸನ್ನು ತಡೆಗಟ್ಟುವುದು ಹೇಗೆ?

ಕರೋನಾ ವೈರಸ್ ಹೇಗೆ ಹರಡುತ್ತದೆ?
ಕರೋನಾ ವೈರಸ್ ಹೇಗೆ ಹರಡುತ್ತದೆ? ಇದರ ಲಕ್ಷಣಗಳು ಯಾವುವು? ಕರೋನಾ ವೈರಸ್ಸನ್ನು ತಡೆಗಟ್ಟುವುದು ಹೇಗೆ?


ಎಟಿಎಂ, ಕಂಪ್ಯೂಟರ್ ಹಾಗೂ ಹಳೆಯ ನೋಟುಗಳಿಂದಲೂ ಕೊರೊನಾ ವೈರಸ್ ಹರಡುತ್ತದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
ಬ್ಯಾಂಕಿನ ಚಿಲ್ಲರೆ ನಾಣ್ಯಗಳಿಂದ, ಬ್ಯಾಂಕ್ ನಿಂದ ಚಿಲ್ಲರೆ ನಾಣ್ಯಗಳನ್ನು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಬದಲಾಯಿಸುವುದರಿಂದ ವೈರಸ್ ಬರಬಹುದು ಎಂದು ಹೇಳಿದೆ.
ಅಲ್ಲದೇ, ಎಟಿಎಂನಿಂದ, ಎಟಿಎಂ ಹಣದಿಂದ ಹಾಗೂ ಟಿಕೆಟ್ ಮೆಷಿನ್ ನಿಂದಲೂ ಮಾರಕ ಕಾಯಿಲೆ ಬರಬಹುದು.
ಸೊಂಕು ಇದ್ದವರನ್ನು ಅಪ್ಪಿಕೊಂಡರೆ ಹಾಗೂ ಕೈ ಕುಲುಕಿದರೂ ಕೊರೊನಾ ಬರುವ ಸಾಧ್ಯತೆ ಇದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಆಫೀಸ್‍ನಲ್ಲಿ ಡೋರ್ ಹ್ಯಾಂಡಲ್ , ಕಾಫಿ ಮೆಷಿನ್ , ಆಫೀಸ್ ಫೋನ್ ಹಾಗೂ ಸ್ಮಾರ್ಟ್‍ಫೋನ್‍ನಿಂದಲೂ ಕೊರೊನಾ ಹರಡುವ ಸಾಧ್ಯತೆಗಳಿವೆ. ವಿಮಾನದ ಸೀಟಿನಿಂದ ಹಾಗೂ ಸಾರ್ವಜನಿಕ ಶೌಚಾಲಯದಿಂದಲೂ ಕೊರೊನಾ ಬರಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಕರೋನಾ ವೈರಸ್ ಹೇಗೆ ಹರಡುತ್ತದೆ?ಕರೋನಾ ವೈರಸ್ ಹೇಗೆ ಹರಡುತ್ತದೆ? ಇದರ ಲಕ್ಷಣಗಳು ಯಾವುವು? ಕರೋನಾ ವೈರಸ್ಸನ್ನು ತಡೆಗಟ್ಟುವುದು ಹೇಗೆ?

     ವಿಶ್ವದ ಸುಮಾರು 60 ದೇಶಗಳಿಗೆ ಕರೋನಾ ವೈರಸ್ ಹರಡಿದೆ. ಭಾರತಕ್ಕೂ ಕರೋನಾ ಕಾಲಿಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ರೋಗ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಭಾರತೀಯರಿಗೆ ಮಾಹಿತಿ ನೀಡಲಾಗ್ತಿದೆ. ಭಾರತ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿದೆ. ಜ್ವರ ಕಾಣಿಸಿಕೊಂಡವರ ತಪಾಸಣೆ ನಡೆಯುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಸೂಚನೆಗಳಲ್ಲಿ, ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ತಿಳಿಸಲಾಗಿದೆ.
ಏನು ಮಾಡಬೇಕು :

  • ವೈಯಕ್ತಿಕ ನೈರ್ಮಲ್ಯದತ್ತ ಗಮನ ಹರಿಸಿ.
  • ಸೋಪಿನಿಂದ ನಿರಂತರವಾಗಿ ಕೈಗಳನ್ನು ತೊಳೆಯಿರಿ.
  • ಸೀನುವಾಗ ಮತ್ತು ಕೆಮ್ಮುವಾಗ ನಿಮ್ಮ ಬಾಯಿಯನ್ನು ಮುಚ್ಚಿ.
  • ಕೈ ಕೊಳಕಾಗಿರಲಿ, ಬಿಡಲಿ ಕೈ ತೊಳದೆ ಆಹಾರ ಸೇವನೆ ಮಾಡಿ.
  • ಕೈ ತೊಳದೆ ಕಣ್ಣು, ಮೂಗನ್ನು ಸ್ಪರ್ಶಿಸಿ.
  • ಬಳಸಿದ ತಕ್ಷಣ ಟಿಶ್ಯವನ್ನು ಮುಚ್ಚಿದ ಡಬ್ಬದಲ್ಲಿ ಹಾಕಿ.
  • ಅನಾರೋಗ್ಯ ಇದ್ದರೆ ವೈದ್ಯರನ್ನು ಭೇಟಿ ಮಾಡಿ.
  • ಪರಸ್ಪರ ದೂರವಿರಿ.
  • ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ.
  • ಜ್ವರ ಮತ್ತು ಉಸಿರಾಟದ ತೊಂದರೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ.
ಏನು ಮಾಡಬಾರದು :
  • ಕೆಮ್ಮು ಅಥವಾ ಜ್ವರ ಇದ್ದರೆ, ಯಾರೊಂದಿಗೂ ಸಂಪರ್ಕಕ್ಕೆ ಬರಬೇಡಿ.
  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ.
  • ಬೇಯಿಸಿದ ಮಾಂಸವನ್ನು ತಿನ್ನುವುದು, ಜೀವಂತ ಪ್ರಾಣಿಗಳ ಸಂಪರ್ಕವನ್ನು ತಪ್ಪಿಸಿ.
  • ಪ್ರಾಣಿಗಳ ಮಾರುಕಟ್ಟೆಗಳಿಗೆ ಅಥವಾ ಪ್ರಾಣಿಗಳನ್ನು ಹತ್ಯೆ ಮಾಡುವ ಸ್ಥಳಗಳಿಗೆ ಹೋಗಬೇಡಿ.

ಕರೋನಾ ವೈರಸ್ ಬಗ್ಗೆ ಸಹಾಯವಾಣಿ ಸಂಖ್ಯೆ - + 91-11-23978046

No comments:

ads

ads 728x90 B